ಮ್ಯಾನುಯಲ್ vs ಆಟೋಮೇಟೆಡ್
ಸ್ಕೂಲ್ ERP vs ಎಕ್ಸೆಲ್ & ಮ್ಯಾನುಯಲ್ ರಿಜಿಸ್ಟರ್ಗಳು
ಎಕ್ಸೆಲ್ ಮತ್ತು ಪೇಪರ್ ರಿಜಿಸ್ಟರ್ಗಳು ಸಣ್ಣ ಮಟ್ಟದಲ್ಲಿ ಚೆನ್ನಾಗಿ ಕೆಲಸ ಮಾಡುತ್ತವೆ. ಆದರೆ ಸಂಸ್ಥೆ ಬೆಳೆದಂತೆ ಅವು ಎಲ್ಲಿ ಅಡಚಣೆಯಾಗುತ್ತವೆ ಎಂಬುದರ ನೈಜ ವಿವರ ಇಲ್ಲಿದೆ.
ಹಲವು ಸಣ್ಣ ಶಾಲೆಗಳು ಎಕ್ಸೆಲ್ ಮತ್ತು ಪೇಪರ್ ರಿಜಿಸ್ಟರ್ಗಳ ಸಂಯೋಜನೆಯಲ್ಲಿ ಉತ್ತಮವಾಗಿಯೇ ನಡೆಯುತ್ತಿವೆ. ಒಂದೇ ಸೆಕ್ಷನ್ ಹೊಂದಿದ್ದು 200 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗೆ ಪೂರ್ಣ ERP ಯ ವೆಚ್ಚ ಮತ್ತು ಶ್ರಮವು ನೀಡುವ ಪ್ರಯೋಜನಕ್ಕಿಂತ ಹೆಚ್ಚಿರಬಹುದು. ಕೆಳಗಿನ ಹೋಲಿಕೆಯು ಶಾಲೆ ಬೆಳೆದಂತೆ ಮ್ಯಾನುಯಲ್ ವಿಧಾನಗಳು ಎಲ್ಲಿ ಸರಿಹೊಂದುತ್ತವೆ ಮತ್ತು ಎಲ್ಲಿ ಅಡಚಣೆಯಾಗುತ್ತವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.
ಎರಡು ವಿಧಾನಗಳು ಎಲ್ಲಿ ಬದಲಾಗುತ್ತವೆ
Process
Without Sonet
With Sonet
ಒಂದೇ ಸೆಕ್ಷನ್, 200 ಕ್ಕಿಂತ ಕಡಿಮೆ ವಿದ್ಯಾರ್ಥಿಗಳು
ಮ್ಯಾನುಯಲ್: ಸುಲಭವಾಗಿ ನಿರ್ವಹಿಸಬಹುದು
ERP: ಉಪಯುಕ್ತವಾಗಿದೆ, ಆದರೆ ತಕ್ಷಣದ ಅಗತ್ಯವಿರುವುದಿಲ್ಲ
ಹಲವು ಸೆಕ್ಷನ್ಗಳು ಅಥವಾ ಬ್ರಾಂಚ್ಗಳು
ಮ್ಯಾನುಯಲ್: ಸೆಕ್ಷನ್ಗಳು/ಬ್ರಾಂಚ್ಗಳ ಡೇಟಾವನ್ನು ಕನ್ಸಾಲಿಡೇಟ್ ಮಾಡುವುದು ಮ್ಯಾನುಯಲ್ ಕೆಲಸವಾಗುತ್ತದೆ
ERP: ಪ್ರತಿಯೊಂದು ಸೆಕ್ಷನ್ ಅಥವಾ ಬ್ರಾಂಚ್ಗಳ ಕನ್ಸಾಲಿಡೇಟೆಡ್ ವರದಿಗಳು ಸ್ವಯಂಚಾಲಿತವಾಗಿ ಸಿಗುತ್ತವೆ
ಶುಲ್ಕ ಮರುಹೊಂದಾಣಿಕೆ (Fee Reconciliation)
ಮ್ಯಾನುಯಲ್: ಪ್ರತಿ ತಿಂಗಳು ಪಾವತಿಗಳನ್ನು ರಸೀದಿಗಳಿಗೆ ಹಸ್ತಚಾಲಿತವಾಗಿ ಹೋಲಿಸಿ ನೋಡುವುದು
ERP: ಶುಲ್ಕ ಪಾವತಿಯಾದ ತಕ್ಷಣ ಸ್ವಯಂಚಾಲಿತವಾಗಿ ಹೊಂದಾಣಿಕೆಯಾಗುತ್ತದೆ (reconciled)
ಪೋಷಕರ ಸಂವಹನ
ಮ್ಯಾನುಯಲ್: ನೋಟಿಸ್ಗಳು ಮತ್ತು ರಿಸಲ್ಟ್ಗಳನ್ನು ಪ್ರಿಂಟ್ ಮಾಡಿ ಅಥವಾ WhatsApp ಗ್ರೂಪ್ ಮೂಲಕ ಕಳುಹಿಸುವುದು
ERP: ಸ್ವೀಕೃತಿಯ ದೃಢೀಕರಣದೊಂದಿಗೆ ನೇರವಾಗಿ ತಲುಪುತ್ತದೆ ಮತ್ತು ಶಾಶ್ವತ ದಾಖಲೆಯಾಗಿರುತ್ತದೆ
ಡೇಟಾ ನಷ್ಟದ ಅಪಾಯ
ಮ್ಯಾನುಯಲ್: ರಿಜಿಸ್ಟರ್ ಕಳೆದುಹೋದರೆ ಅಥವಾ ಸ್ಪ್ರೆಡ್ಶೀಟ್ ಹಾನಿಗೊಳಗಾದರೆ ದಾಖಲೆಗಳು ಇಲ್ಲದಂತಾಗಬಹುದು
ERP: ಹೋಸ್ಟಿಂಗ್ನ ಭಾಗವಾಗಿ ಸ್ವಯಂಚಾಲಿತವಾಗಿ ಬ್ಯಾಕಪ್ ಆಗುತ್ತದೆ
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)
ಯಾವುದೇ ನಿರ್ದಿಷ್ಟ ಸಂಖ್ಯೆಯಿಲ್ಲ, ಆದರೆ ಬಹು-ಸೆಕ್ಷನ್ ಶಾಲೆಗಳು, ಒಂದಕ್ಕಿಂತ ಹೆಚ್ಚು ಬ್ರಾಂಚ್ಗಳನ್ನು ನಡೆಸುತ್ತಿರುವ ಶಾಲೆಗಳು ಅಥವಾ ಶುಲ್ಕ ಹೊಂದಾಣಿಕೆ ಮತ್ತು ಪೋಷಕರ ಸಂವಹನವು ಸಿಬ್ಬಂದಿಗೆ ಹೆಚ್ಛು ಸಮಯ ತೆಗೆದುಕೊಳ್ಳುತ್ತಿದ್ದರೆ, ಅಂತಹ ಶಾಲೆಗಳು ERP ಗೆ ಬದಲಾಯಿಸುವುದು ಸೂಕ್ತ.
ERP ಗೆ ಬದಲಾಯಿಸುವ ಸಮಯ ಬಂದಿದೆಯೇ?
ನಮ್ಮ ತಂಡದೊಂದಿಗೆ ಮಾತನಾಡಿ — ನಿಮ್ಮ ಶಾಲೆಯ ಪ್ರಸ್ತುತ ಗಾತ್ರಕ್ಕೆ ಇದು ಸೂಕ್ತವೇ ಎಂಬ ಬಗ್ಗೆ ನಾವು ನಿಮಗೆ ಪ್ರಾಮಾಣಿಕ ಸಲಹೆ ನೀಡುತ್ತೇವೆ.
